Grand Novena Feast of St. Jude is celebrated for 10 days each year from October 19th to October 28th with World´s Biggest 1001 wicks Oil Lamp lighted.

Prayer

ವಿಶೇಷ ವರಗಳಿಗಾಗಿ ಪ್ರಾರ್ಥನೆ ಮಹಿಮೆ ಪುರುಷರು - ಸಂತ ಜೂದ ಪ್ರಭು ಯೇಸುವಿನ ಆಪ್ತ ಬಂಧು. ಯೇಸುವಿನ ಪವಿತ್ರಹೃದಯದ ಮೊಲಕ ನಿಮಗೆ ನಮನಗಳು. ಪವಿತ್ರಹೃದಯದ ಮುಖಾಂತರ ನಿಮಗೆ ಲಭಿಸಿರುವ ಎಲ್ಲಾವರಗಳಿಗಾಗಿಯೂ ದೇವರನ್ನು ಸ್ಮರಿಸಿ ಹೊಗಳುತ್ತೇವೆ. ಸಾಸ್ಟಾಂಗವೆರಗಿ ದೀನತೆಯಿಂದ ನಮ್ಮ ಮೇಲೆ ಕರುಣೆತೋರಿ ಎಂದು ಬೇಡುತ್ತೇವೆ. ನಮ್ಮ ಪ್ರಾರ್ಥನೆಯನ್ನು ಕಡೆಗಣಿಸದೆ ನಮ್ಮ ನಂಬಿಕೆಯನ್ನು ಧೃಡಪಡಿಸಿರಿ. ಕೈಬಿಡಲ್ಪಟ್ಟ ಎಲ್ಲ ಬಕ್ತರ ನೆರವಿಗೆ ಧಾವಿಸಲು ದೇವರು ನಿಮಗೆ ವಿಶೇಷ ಶಕ್ತಿಯನ್ನು ಕರುಣಿಸಿದ್ದಾರೆ. ದೇವರು ಮರುಕವನ್ನು ಹೊಗಳುವಂತೆ ಪ್ರಭಾವಾ ಬೀರಲು ಬನ್ನಿ ನಮ್ಮ ಸರ್ವಸ್ವ ಇಹ-ಜೀವನವನ್ನು ನಿಮಗೆ ಕೃತಜ್ಞತಾ ಭಾವದಿಂದ ಸಮರ್ಪಿಸುತ್ತೇವೆ. - ಆಮೆನ್.

Copyright St. Jude Shrine Koothattukulam. All right reserved.