Grand Novena Feast of St. Jude is celebrated for 10 days each year from October 19th to October 28th with World´s Biggest 1001 wicks Oil Lamp lighted.
1. 9 ದಿನಗಳ್ಳಲ್ಲಿ ಒಂದು ಪ್ರತ್ಯೇಕ ಸಮಯದಲ್ಲಿ ಸ್ವಂತ ಕೋರಿಕೆಗಳಿಗೆ ಪ್ರಾರ್ಥನೆ ಇಡಬೇಕು.
2. 9 ದಿನಗಳಲ್ಲಿ ಪವಿತ್ರ ಕೂರಬಾನ ಆರಾಧನೆಯಲ್ಲಿ ಬಾಗವಹಿಸಬೇಕು ಮತ್ತು ಪರಮಪ್ರಸಾದವನ್ನು ಸ್ವೀಕರಿಸಬೇಕು.
3. ಸಂತ ಜೂದರ ನವೇನ ಪ್ರಾರ್ಥನೆಗಳಲ್ಲಿ ಭಾಗವಹಿಸಬೇಕು.
4. ನಿಮ್ಮ ಹೆಸರಿನಲ್ಲಿ ಅಥವ ಇತರರ ಹೆಸರಿನಲ್ಲಿ ನವೇನ ಪ್ರಾರ್ಥನೆಯನ್ನು ಮಾಡಲು ಕೇಳಿಕೊಳ್ಳಬೇಕು.
5. ಸಂತ ಜೂದರ ಹೆಸರಿನಲ್ಲಿ ಕಾಣಿಕೆಯನ್ನು ನೀಡಿ ಧಾನಧರ್ಮಮಾಡಿ ಆಶೀರ್ವಾದವನ್ನು ಪಡೆಯಬೇಕು.
6. ಸಂತ ಜೂದರ ಹೆಸರಿನಲ್ಲಿ ಉಪವಾಸ ಮತ್ತು ಪ್ರಾರ್ಥನೆಗಳನ್ನು ಮಾಡಿ ಅವರ ಆಶೀರ್ವಾದವನ್ನು ಪಡೆಯಬೇಕು.
ಪವಿತ್ರ ಬಲಿಪೂಜೆ ಮತ್ತು ನವೇನ ಪರಾರ್ಥನೆ - Rs. 150/-
1001 ಬೆಳಕಿನ ಬತ್ತಿಗಳೊಂದಿಗೆ ಪ್ರತ್ಯೇಕ ಪ್ರಾರ್ಥನೆ - Rs. 1001/-
You can send the payments for Holy Mass and novena by DD favouring
HOLY FAMILY church, Payable at Koothattukulam.
St. Jude Shrine(Holy Family Church),
Koothattukulam(P.O), Ernakulam(Dt.),
Kerala, India, Pin - 686 662